"ಹೆಲ್ಮೆಟ್ ಹಾಕಿಲ್ಲ ಅಂತ ಕೀ ಕಿತ್ಕೊಂಡ್ರು, ಸ್ಟೇಷನ್ ನಲ್ಲಿ ಹೊಡೆದ್ರು"► ಚಿಕ್ಕಮಗಳೂರು: ವಕೀಲನ ಮೇಲೆ ಪೊಲೀಸರಿಂದ ಹಲ್ಲೆ ಆರೋಪ, ವಕೀಲರಿಂದ ಪ್ರತಿಭಟನೆ#varthabharati #chikmagalur #police #Helmet